ಅರ್ಥ : ಚಂದ್ರನ ಕಿರಣಗಳು
ಉದಾಹರಣೆ :
ಸರೋವರದ ಮೇಲೆ ಬಿದ್ದ ಬೆಳದಿಂಗಳು ಪ್ರತಿಫಲಿತವಾಗುತ್ತಿದೆ.
ಸಮಾನಾರ್ಥಕ : ತಿಂಗಳಬೆಳಕು
ಅರ್ಥ : ಆ ರಾತ್ರಿಯಲ್ಲಿ ಚಂದ್ರನ ಪ್ರಕಾಶ ಭೂಮಿಯವರೆಗೂ ಬೀಳುತ್ತದೆ
ಉದಾಹರಣೆ :
ಬೆಳದಿಂಗಳ ರಾತ್ರಿಯಲ್ಲಿ ನೌಕಾಯಾನವನ್ನು ಮಾಡುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ.
ಸಮಾನಾರ್ಥಕ : ಬೆಳದಿಂಗಳ ರಾತ್ರಿ
ಅರ್ಥ : ಚಂದ್ರನ ಬೆಳಕಿನಿಂದ ಯುಕ್ತವಾದಂತಹ
ಉದಾಹರಣೆ :
ಬೆಳದಿಂಗಳಿನ ರಾತ್ರಿಯಲ್ಲಿ ಮನೋರಂಜನೆಗಾಗಿ ತಿರುಗಾಡುವುದರ ಆನಂದವೇ ಬೇರೆಯಾಗಿರುತ್ತದೆ.
ಸಮಾನಾರ್ಥಕ : ಬೆಳದಿಂಗಳಿನ