ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆರಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೆರಕೆ   ನಾಮಪದ

ಅರ್ಥ : ಯಾವುದಾದರು ಒಳ್ಳೆಯ ವಸ್ತುವಿಗೆ ಕಡಿಮೆ ಬೆಳೆಯ ವಸ್ತುವನ್ನು ಬೆರೆಸುವ ಅವಸ್ಥೆ ಅಥವಾ ಭಾವ

ಉದಾಹರಣೆ : ಇಂದಿನ ಕಾಲದಲ್ಲಿ ಅಕ್ಕಿಗೆ ಬೆಣಚ್ಚು ಕಲ್ಲನ್ನು ಬೆರಕೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಮಿಶ್ರಣ

किसी अच्छी चीज में घटिया चीज के मिले हुए होने की अवस्था या भाव।

मिलावट को रोकने के लिए सख़्त क़दम उठाना चाहिए।
अप-मिश्रण, एडल्टरेशन, घाल-मेल, मिलावट

ಅರ್ಥ : ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು

ಉದಾಹರಣೆ : ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.

ಸಮಾನಾರ್ಥಕ : ಬೆರಸಿದ್ದು, ಮಿಶ್ರಣ, ಸಂಮ್ಮಿಶ್ರಣ, ಸೇರುವಿಕೆ

वह क्रिया जिससे दो या दो से अधिक वस्तुएँ आदि एक में मिलें।

वैद्यजी अभी दवाओं के मिश्रण में व्यस्त हैं।
अपमिश्रण, आमेजिश, आश्लेषण, मिलावट, मिश्रण, मेल, संगम, संहिता, सङ्गम, सम्मिश्रण

An event that combines things in a mixture.

A gradual mixture of cultures.
mix, mixture