ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿರುಸಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಬಿರುಸಾಗು   ಕ್ರಿಯಾಪದ

ಅರ್ಥ : ಮರದ ಸಾಮಾನುಗಳು ಹಸಿಯಾಗುವ ಪ್ರಕ್ರಿಯೆ

ಉದಾಹರಣೆ : ಅತ್ಯಂತ ಶೀತವಾದ ಕಾರಣ ಶವದ ಪೆಟ್ಟಿಗೆ ಗಟ್ಟಿಯಾಗಿ ಹೋಯಿತು.

ಸಮಾನಾರ್ಥಕ : ಗಟ್ಟಿಯಾಗು

काठ के समान कड़ा हो जाना।

अत्यधिक सर्दी के कारण शव कठिया गया था।
कठियाना

ಅರ್ಥ : ಸ್ತಬ್ಧ ಅಥವಾ ಜಡವಾಗುವು

ಉದಾಹರಣೆ : ವಿದೇಶಕ್ಕೆ ಹೋದ ಮಗನ ದಾರಿಯನ್ನು ನೋಡು-ನೋಡುತ್ತಲೇ ತಾಯಿಯ ಕಣ್ಣುಗಳು ಬಿರುಸಾಯಿತು.

ಸಮಾನಾರ್ಥಕ : ಕಲ್ಲಾಗು, ಜಡವಾಗು, ಸ್ತಬ್ಧವಾಗು

स्तब्ध या जड़ हो जाना।

विदेश गये बेटे की राह देखते-देखते माँ की आँखें पथरा गईं।
पथराना