ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿರುಕು ಬಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಬಿರುಕು ಬಿಡು   ಕ್ರಿಯಾಪದ

ಅರ್ಥ : ಸರಪಳಿ ಅಥವಾ ಗಟ್ಟಿಯಾದ ವಸ್ತುಗಳು ಮೇಲೆ ಬಿದ್ದಾಗ ಹೊಡಿದು ಹೋಗುವ ಪ್ರಕ್ರಿಯೆ

ಉದಾಹರಣೆ : ಮಡಿಕೆ ಹೋಡೆದು ಹೋಯಿತು.

ಸಮಾನಾರ್ಥಕ : ಭಗ್ನವಾಗು, ಹೊಡೆ

कड़ी या ठोस वस्तु के आघात से सतह का थोड़ा टूटना।

बालटी फूट गई है।
दरार पड़ना, फूटना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

ಅರ್ಥ : ಒಣಗಿದ ಕಾರಣ ಮುರಿದು ಹೋಗುವ ಪ್ರಕ್ರಿಯೆ

ಉದಾಹರಣೆ : ಬತ್ತಿಹೋದ ಕಾರಣ ಜಮೀನು ಬಿರುಕು ಬಿಟ್ಟಿದೆ.

सूखने के कारण फट जाना।

सूखा पड़ने के कारण जमीन तड़क गई है।
अरकना, चटकना, चिटकना, चुरकना, तड़कना, तिड़कना, दरकना

Crack due to dehydration.

My lips chap in this dry weather.
chap