ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿದ್ದ ಪದದ ಅರ್ಥ ಮತ್ತು ಉದಾಹರಣೆಗಳು.

ಬಿದ್ದ   ಗುಣವಾಚಕ

ಅರ್ಥ : ಜಾರಿದ ಅಥವಾ ಬಿದ್ದಂತಹ

ಉದಾಹರಣೆ : ಪರ್ವತ ಜಾರಿದ ಭೂ-ಖಂಡದಿಂದ ಬೆಟ್ಟಗಳ ರಸ್ತೆಯು ಮುಚ್ಚಿ ಹೋಗಿದೆ.

ಸಮಾನಾರ್ಥಕ : ಜಾರಿದ, ಜಾರಿದಂತ, ಜಾರಿದಂತಹ, ಬಿದ್ದಂತ, ಬಿದ್ದಂತಹ

खिसका या फिसला हुआ।

पर्वतों से स्खलित भू-खंड से यह पहाड़ी रास्ता बंद हो गया है।
खिसका, फिसला, स्खलित

ಅರ್ಥ : ತನ್ನ ಸ್ಥಾನದಿಂದ ಪತಿತವಾದ ಅಥವಾ ಬಿದ್ದಂತಹ

ಉದಾಹರಣೆ : ಪದಚ್ಯುತಿಗೊಂಡ ಅಧಿಕಾರಿ ಅಥವಾ ಭ್ರಷ್ಟ ಅಧಿಕಾರಿಯ ವಿರುದ್ಧ ಮೊಕದ್ದಮೆ ನಡೆಯುತ್ತಿದೆ.

ಸಮಾನಾರ್ಥಕ : ಕೆಳಗಿಳಿದ, ಪತಿತ, ಪದಚ್ಯುತಿ, ಭ್ರಷ್ಟ, ವಿಮುಖ

अपने स्थान आदि से हटा या गिरा हुआ।

पद से च्युत अधिकारी के खिलाफ़ कई मुकदमे चल रहे हैं।
अपगत, च्युत, धता, हटा, हटा हुआ