ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿದಿರ್ ಪದದ ಅರ್ಥ ಮತ್ತು ಉದಾಹರಣೆಗಳು.

ಬಿದಿರ್   ನಾಮಪದ

ಅರ್ಥ : ನೆಟ್ಟಗೆ ಉದ್ದವಾಗಿ, ಮೆಳೆಯಾಗಿ ಬೆಳೆಯುವ ಸಸ್ಯ ಮತ್ತು ಅದನ್ನು ದೊಡ್ಡ ಬುಟ್ಟಿ, ಮಕ್ಕರಿಗಳನ್ನು ಮಾಡಲು ಬಳಸುತ್ತಾರೆ

ಉದಾಹರಣೆ : ಅವನು ತನ್ನ ತೋಟದಲ್ಲಿ ಬಿದಿರಿನ ಸಸಿಯನ್ನು ನೆಟ್ಟಿದ್ದಾನೆ.

ಸಮಾನಾರ್ಥಕ : ಗಳ, ಬಿದಿರು, ಬಿದುರು

एक लम्बी, दृढ़ वनस्पति जिसके कांडों में जगह-जगह गाँठें होती हैं और जो छाजन, टोकरे आदि बनाने के काम आती है।

उसने अपने बगीचे में बाँस लगा रखा है।
त्वक्सार, पुष्पघातक, बंस, बाँस, यवफल, वंश, वेणु, शतपर्वा, शतफल

Woody tropical grass having hollow woody stems. Mature canes used for construction and furniture.

bamboo