ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಟ್ಟು   ಕ್ರಿಯಾವಿಶೇಷಣ

ಅರ್ಥ : ಯಾವುದನ್ನೋ ಬಿಟ್ಟು

ಉದಾಹರಣೆ : ದೇವರನ್ನು ಬಿಟ್ಟು ಇನ್ಯಾರು ಈ ಪ್ರಪಂಚದಲ್ಲಿ ಶ್ರೇಷ್ಠರಲ್ಲ.

ಸಮಾನಾರ್ಥಕ : ವಿನಃ, ವಿನಾ

किसी को छोड़कर।

भगवान के अतिरिक्त और कोई सहारा नहीं है।
राम बिना कछु जानत नाहीं।
अतिरिक्त, अलावा, बिना, सिवा, सिवाय

And nothing more.

I was merely asking.
It is simply a matter of time.
Just a scratch.
He was only a child.
Hopes that last but a moment.
but, just, merely, only, simply

ಬಿಟ್ಟು   ಕ್ರಿಯಾಪದ

ಅರ್ಥ : ಮಾರ್ಗ ಮಧ್ಯದಲ್ಲಿ ಯಾವುದೇ ವಿಪತ್ತು ಬರಬಾರದೆಂದು ಯಾರೋ ಒಬ್ಬರ ಜತೆ ಹೋಗುವ ಪ್ರಕ್ರಿಯೆ

ಉದಾಹರಣೆ : ಕಳೆದು ಹೋಗಿದ್ದ ಮಗುವನ್ನು ನಾನು ಅವರ ಮನೆಗೆ ಬಿಟ್ಟು ಬಂದೆ.

किसी के साथ किसी स्थान तक इसलिए जाना कि मार्ग में उस पर कोई विपत्ति न आने पाए।

मैंने खोये हुए बच्चे को उसके घर पहुँचाया।
छोड़ना, पहुँचाना, पहुंचाना

Guide or conduct or usher somewhere.

Hand the elderly lady into the taxi.
hand

ಅರ್ಥ : ಯಾವುದೋ ಜಾಗದಿಂದ ಹಿಂದೆ ಸರಿ ಅಥವಾ ಹಿಂದಕ್ಕೆ ನಡೆಯುವ ಪ್ರಕ್ರಿಯೆ

ಉದಾಹರಣೆ : ರೈಲು ಗಾಡಿಯು ನಿಲ್ದಾಣ ಬಿಟ್ಟು ಮುಂದೆ ಸಾಗಿದೆ.

किसी स्थान से हटना या प्रस्थान करना।

रेलगाड़ी स्टेशन छोड़ चुकी है।
छोड़ना

Go away from a place.

At what time does your train leave?.
She didn't leave until midnight.
The ship leaves at midnight.
go away, go forth, leave