ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದನ್ನು ಕಟ್ಟಲಾಗಿದೆಯೋ
ಉದಾಹರಣೆ : ರಾಜಚರಿತ ಮಾನಸದಲ್ಲಿ ತುಳಸಿದಾಸರು ದೋಹೆ-ಚೌಪದಿಗಳಲ್ಲಿ ಕಟ್ಟಿದ್ದಾರೆ.
ಸಮಾನಾರ್ಥಕ : ಕಟ್ಟಿದ, ಕಟ್ಟಿದಂತ, ಕಟ್ಟಿದಂತಹ, ಬಿಗಿದಂತ, ಬಿಗಿದಂತಹ, ಸಿದ್ಧಗೊಳಿಸಿದ, ಸಿದ್ಧಗೊಳಿಸಿದಂತ, ಸಿದ್ಧಗೊಳಿಸಿದಂತಹ
जो बँधा हुआ हो।
That is on a string.
ಅರ್ಥ : ನಾಲ್ಕು ಕಡೆಗಳಿಂದಲೂ ಚೆನ್ನಾಗಿ ಕಟ್ಟಿರುವಂತಹ ಅಥವಾ ಬಿಗಿದಿರುವಂತಹ
ಉದಾಹರಣೆ : ಕಟ್ಟಿದ ಎತ್ತು ಹಗ್ಗವನ್ನು ಕಿತ್ತುಕೊಂಡು ಓಡಿಹೋಯಿತು.
ಸಮಾನಾರ್ಥಕ : ಕಟ್ಟಿದ, ಕಟ್ಟಿದಂತ, ಕಟ್ಟಿದಂತಹ, ಬಿಗಿದಂತ, ಬಿಗಿದಂತಹ
चारों ओर से अच्छी तरह से कसकर बंधा हुआ या बाँधा गया।
Bound or secured closely.
ಸ್ಥಾಪನೆ