ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಯಿಜಾಳ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಯಿಜಾಳ   ನಾಮಪದ

ಅರ್ಥ : ಎತ್ತು, ಹಸು ಮತ್ತು ಕುದುರೆ ಮುಂತಾದವುಗಳ ಬಾಯಿಗೆ ಜಾಳಿಗೆ ಹಾಕುವರು

ಉದಾಹರಣೆ : ರೈತನು ನೇಗಿಲನ್ನು ಜೋಡಿಸುವ ಸಮಯದಲ್ಲಿ ತನ್ನ ಎತ್ತುಗಳಿಗೆ ಬಾಯಿಬುಟ್ಟಿಯನ್ನು ಕಟ್ಟಿದ ಏಕೆಂದರೆ ಅವು ಪಕ್ಕದ ಹೊಲದ ಬೆಳೆಯನ್ನು ತಿಂದು ನಾಶ ಮಾಡಬಾರದೆಂದು.

ಸಮಾನಾರ್ಥಕ : ಕಲ್ಲಿ, ಬಾಯಿಬುಟ್ಟಿ

गौ, बैल, घोड़े आदि के मुँह पर बाँधा जाने वाला जाल।

किसान ने हल जोतते समय बैलों के मुँह पर छींका लगा दिया ताकि वे बगल के खेत की फसल को नुकसान न पहुँचाएँ।
छींका, जाबा, जाबी, ताबू, मुसका, मोहरा, लगामी

A leather or wire restraint that fits over an animal's snout (especially a dog's nose and jaws) and prevents it from eating or biting.

muzzle