ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಂಧವ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಂಧವ್ಯ   ನಾಮಪದ

ಅರ್ಥ : ಯಾವುದೋ ಒಂದು ಸಂಬಂಧವು ತಂದೆ ಮಕ್ಕಳಿಂದ ಬಂದಿರಬಹುದು ಅಥವಾ ಒಂದೇ ವಂಶದಲ್ಲಿ ಹುಟ್ಟಿದ್ದರಿಂದ ಬಂದ ಸಂಬಂಧವಾಗಿರಬಹುದು

ಉದಾಹರಣೆ : ತಂದೆ-ಮಕ್ಕಳಿನಲ್ಲಿ ರಕ್ತ ಸಂಬಂಧ ಇರುತ್ತದೆ

ಸಮಾನಾರ್ಥಕ : ರಕ್ತ ಸಂಬಂಧ, ರಕ್ತ-ಸಂಬಂಧ, ರಕ್ತಸಂಬಂಧ

वह रिश्ता जो अपने ही बाप-दादा का संबंधी होने के कारण हो या एक ही वंश में उत्पन्न होने से बना रिश्ता।

बाप-बेटे में तो खून का रिश्ता होता है।
खून का रिश्ता, खून का संबंध, खून का सम्बन्ध, रक्त-संबंध

(anthropology) related by blood.

blood kinship, cognation, consanguinity

ಅರ್ಥ : ಸಂಬಂದ ಇರುವ ಅವಸ್ಥೆ

ಉದಾಹರಣೆ : ನೆಂಟಸ್ತಿಕೆ ಎರಡೂ ಕಡೆಯಿಂದಲೂ ಮುಂದುವರೆಸಬೇಕು.

ಸಮಾನಾರ್ಥಕ : ನೆಂಟಸ್ತಿಕೆ, ಬಳಗ, ರಕ್ತಸಂಬಂದ

रिश्तेदार होने की अवस्था।

रिश्तेदारी दोनों तरफ़ से ही निभती है।
आपसदारी, नातेदारी, रिश्तेदारी

(anthropology) relatedness or connection by blood or marriage or adoption.

family relationship, kinship, relationship