ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ
ಉದಾಹರಣೆ : ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.
ಸಮಾನಾರ್ಥಕ : ಅಂತರಿಕ್ಷ, ಅಂಬರ, ಆಕಾಶ, ಆಗಸ, ಆಶರೀರ, ಕ್ಷಿತಿಜ, ಗಗನ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ
खुले स्थान में ऊपर की ओर दिखाई देने वाला खाली स्थान।
The atmosphere and outer space as viewed from the earth.
ಸ್ಥಾಪನೆ