ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಹುಮಾನ ಪದದ ಅರ್ಥ ಮತ್ತು ಉದಾಹರಣೆಗಳು.

ಬಹುಮಾನ   ನಾಮಪದ

ಅರ್ಥ : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ

ಉದಾಹರಣೆ : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು

ಸಮಾನಾರ್ಥಕ : ಇನಾಮು, ಪಾರಿತೋಷಕ, ಪುರಸ್ಕಾರ, ಪ್ರಶಸ್ತಿ

किसी काम के लिए सम्मानपूर्वक दिया जाने वाला धन या द्रव्य।

स्वतंत्रता दिवस के अवसर पर हर विद्यालय में पुरस्कारों का वितरण किया जाता है।
इकराम, इक़राम, इनाम, निष्क्रय, पारितोषिक, पुरस्कार

A tangible symbol signifying approval or distinction.

An award for bravery.
accolade, award, honor, honour, laurels

ಅರ್ಥ : ಸ್ಪರ್ಧೆ ಮೊದಲಾದವುಗಳಲ್ಲಿ ಜಯಗಳಿಸಿದ್ದಕ್ಕೆ ಬಹುಮಾನವಾಗಿ ಅಥವಾ ಸ್ಮಾರಕವಾಗಿ ಕೊಡುವ ಬಟ್ಟಲು ಅಥವಾ ಇತರ ಅಲಂಕಾರದ ವಸ್ತು

ಉದಾಹರಣೆ : ಓಟದ ಸ್ಪರ್ಧೆಯಲ್ಲಿ ಜಯಗಳಿಸಿದಕ್ಕಾಗಿ ನನಗೆ ಈ ಪಾರಿತೋಷಕ ಸಿಕ್ಕಿದೆ.

ಸಮಾನಾರ್ಥಕ : ಪಾರಿತೋಷಕ

जीत के उपलक्ष्य में दी जाने वाली वस्तु।

यह ट्रॉफी मुझे दौड़ में मिली है।
ट्राफ़ी, ट्राफी, ट्रॉफ़ी, ट्रॉफी

Something given as a token of victory.

prize, trophy

ಅರ್ಥ : ಸ್ಪರ್ಧೆ, ಕ್ರೀಡೆ ಮುಂತಾದವುಗಳನ್ನು ಆಡಿದ ನಂತರ ಗೆದ್ದವರಿಗೆ ನೀಡುವ ಮೊತ್ತ ಅಥವಾ ವಸ್ತು

ಉದಾಹರಣೆ : ಅಣ್ಣ ನನ್ನಗೆ ನೂರು ರೂಪಾಯಿಗಳನ್ನು ಇನಾಮಾಗಿ ನೀಡಿದ.

ಸಮಾನಾರ್ಥಕ : ಇನಾಮು, ಬಕ್ಷಿಸ್ಸು

निछावर करने वाले व्यक्ति को निछावर करने के बाद दी जाने वाली वस्तु।

भैया ने मुझे सौ रुपये न्यौछावरी दिए।
न्यौछावरी

ಅರ್ಥ : ಯಾವುದೇ ಕಲೆ ಮತ್ತು ಸೇವೆಯನ್ನು ಮೆಚ್ಚಿ ಪ್ರೀತಿಯಿಂದ ಕೊಡುವ ವಸ್ತು ರೂಪದ ಅಥವಾ ಹಣದ ರೂಪದ ಉಡುಗೊರೆ

ಉದಾಹರಣೆ : ರಾಜನು ನರ್ತಕಿಗೆ ಬಂಗಾರದ ಚೈನನ್ನು ಭಕ್ಷೀಸು ನೀಡಿದನು.

ಸಮಾನಾರ್ಥಕ : ಇನಾಮು, ಭಕ್ಷೀಸು

वह वस्तु या द्रव्य जो किसी को खुश होकर दिया जाए।

राजा ने नर्तकी को मुँहमाँगी बख़्शीश दी।
इनाम, पारितोषिक, पुरस्कार, बकसीस, बख़्शीश, बख्शीश