ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲವರ್ಧಕ ಪೇಯ ಪದದ ಅರ್ಥ ಮತ್ತು ಉದಾಹರಣೆಗಳು.

ಬಲವರ್ಧಕ ಪೇಯ   ನಾಮಪದ

ಅರ್ಥ : ಶಕ್ತಿ, ವೀರ್ಯ, ವೃದ್ಧಿಸುವ ಔಷದಿ

ಉದಾಹರಣೆ : ಆರು ತಿಂಗಳ ವರೆಗೂ ಪುಷ್ಟಿ ಕೊಡುವ ಟಾನಿಕ್ ತೆಗೆದುಕೊಳ್ಳಬೇಕೆಂದು ವೈದ್ಯರು ರೋಗಿಗೆ ಸಲಹೆ ನೀಡಿದರು.

ಸಮಾನಾರ್ಥಕ : ಟಾನಿಕ್, ಬಲವರ್ಧಕ ಔಷದಿ

बल, वीर्य वर्धन करने वाली औषध।

डॉक्टर ने रोगी को छह महीने तक पुष्टई लेने के लिए कहा है।
आस्थापन, टानिक, टॉनिक, पुष्टई, पौष्टिक औषधि

A medicine that strengthens and invigorates.

restorative, tonic