ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರೆದ ಪದದ ಅರ್ಥ ಮತ್ತು ಉದಾಹರಣೆಗಳು.

ಬರೆದ   ಗುಣವಾಚಕ

ಅರ್ಥ : ಕಾಗದ, ಪುಸ್ತಕ ಮೊದಲಾದವುಗಳ ಮೇಲೆ ಬರೆದಿರುವಂತಹ

ಉದಾಹರಣೆ : ಅವನು ಮೂರು ಪುಟಗಳ ಲೇಖನವನ್ನು ಬರೆದಿದ್ದಾನೆ.

ಸಮಾನಾರ್ಥಕ : ಬರೆ, ಬರೆದಂತ, ಬರೆದಂತಹ, ಲೇಖಿಸಿದ, ಲೇಖಿಸಿದಂತ, ಲೇಖಿಸಿದಂತಹ, ಲೇಖಿಸು

जो स्मृति, हिसाब-किताब आदि के लिए कागज, किताब, बही आदि पर लिखा गया हो।

कृपया बही में दर्ज आमदनी एवं खर्च का हिसाब कीजिए।
दर्ज, दर्ज़

ಅರ್ಥ : ಅಕ್ಷರದ ರೂಪದಲ್ಲಿ ಇರುವಂತಹ ದಾಖಲೆ

ಉದಾಹರಣೆ : ಇಂದು ಮಾತಿಗಿಂತ ಲಿಖಿತರೂಪಕ್ಕೆ ಹೆಚ್ಚು ಬೆಲೆ.

ಸಮಾನಾರ್ಥಕ : ಅಂಕಿತ, ಬರೆವಣಿಗೆಗೆ, ಲಿಖಿತ, ಲಿಪಿಸಹಿತ

लिपि के रूप में लाया हुआ या लिखा हुआ।

इस बात की पुष्टि के लिए मेरे पास लिखित प्रमाण है।
अंकित, मकतूब, लिखा, लिखा हुआ, लिखित, लिपिबद्ध

Systematically collected and written down.

Written laws.
written