ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಬರುವಿಕೆ   ನಾಮಪದ

ಅರ್ಥ : ಯಾವುದೇ ಸ್ಥಳ ಅಥವಾ ಪ್ರದೇಶಕ್ಕೆ ಇನ್ನೊಂದು ಕಡೆಯಿಂದ ಬರುವುದು ಅಥವಾ ಸೇರುವುದು

ಉದಾಹರಣೆ : ಭಾರತಕ್ಕೆ ಬ್ರಿಟೀಷರ ಆಗಮನ ಆದದ್ದು ವ್ಯಾಪಾರಕ್ಕಾಗಿ.

ಸಮಾನಾರ್ಥಕ : ಆಗಮನ, ಬರುವುದು, ಬರೋಣ

कहीं आने या पहुँचने की क्रिया या भाव।

अँग्रेजों के भारत आगमन का उद्देश्य वाणिज्य था।
बाजार में मौसमी फलों की आगति प्रारम्भ हो गयी है।
अवाई, अवायी, आगति, आगम, आगमन, आगवन, आगौन, आना, आमद, आवक, आवन, आवनि, आवाती, उपागम

The act of arriving at a certain place.

They awaited her arrival.
arrival