ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಣ್ಣದ ಪದದ ಅರ್ಥ ಮತ್ತು ಉದಾಹರಣೆಗಳು.

ಬಣ್ಣದ   ಗುಣವಾಚಕ

ಅರ್ಥ : ಬಣ್ಣ ಅಥವಾ ವರ್ಣಕ್ಕೆ ಸಂಬಂದಿಸಿದುದು

ಉದಾಹರಣೆ : ಗೌರಿ ಹಸಿರು ಬಣ್ಣದ ಲಂಗವನ್ನು ತೊಟ್ಟಿದ್ದಾಳೆ.

ಸಮಾನಾರ್ಥಕ : ವರ್ಣಿಯ, ವರ್ಣಿಯವಾದ, ವರ್ಣಿಯವಾದಂತ, ವರ್ಣಿಯವಾದಂತಹ

वर्ण या रंग का या वर्ण या रंग संबंधी।

वह गौर वर्णीय महिला ही आपको पूछ रही थीं।
रंगी, वर्णी, वर्णीय

ಅರ್ಥ : ಬಣ್ಣದಿಂದ ಕೂಡಿರುವ ಅಥವಾ ಬಣ್ಣವನ್ನು ಹೊಂದಿದ

ಉದಾಹರಣೆ : ಅವನ ರಕ್ತದ ಕೆಂಪು ಬಣ್ಣದ ದೇಹವನ್ನು ನೋಡುವಂತಿರಲಿಲ್ಲ. ಅವನು ಬಣ್ಣದ ಅಂಗಡಿಯಲ್ಲಿ ಹಸಿರು ಬಣ್ಣವನ್ನು ಕೊಂಡನು. ಹೋಳಿ ಹಬ್ಬದಲ್ಲಿ ಬಣ್ಣ_ಹಾಕಿದ ಅಂಗಿಯನ್ನು ಮತ್ತೆ ತೊಡಲೇ ಇಲ್ಲ.

ಸಮಾನಾರ್ಥಕ : ಬಣ್ಣ ಹಾಕಿದ

रंगा हुआ।

दुल्हन ने अपने मेंहदी रंजित पाँव डोली से जमीन पर रखे।
अनुरंजित, अनुरञ्जित, अभिरंजित, अभिरञ्जित, रंजित, रंञ्जित

ಅರ್ಥ : ಬಣ್ಣ ಹಾಗಿರುವಂತಹ

ಉದಾಹರಣೆ : ಕೆಲವು ವಿಧವೆಯರು ಬಣ್ಣದ ಸೀರೆಗಳನ್ನು ಉಟ್ಟುಕೊಳ್ಳುವುದಿಲ್ಲ.ಪಂಡಿತರು ಹಳದಿ ಬಣ್ಣದ ದೋತಿಯನ್ನು ಧರಿಸಿದ್ದಾರೆ.

जो रंगा गया हो या रंगा हुआ।

कुछ विधवाएँ रंगीन कपड़े नहीं पहनती हैं।
पंडितजी हल्दी से रंगी धोती पहने हैं।
रंगदार, रंगा, रंगा हुआ, रंगीन, रङ्गदार, रङ्गीन, रागी, सारंग