ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಡಿವಾರ ಪದದ ಅರ್ಥ ಮತ್ತು ಉದಾಹರಣೆಗಳು.

ಬಡಿವಾರ   ನಾಮಪದ

ಅರ್ಥ : ತನ್ನನ್ನು ತಾನೇ ಹೊಗಳಿಕೊಳ್ಳುವ ಕ್ರಿಯೆ

ಉದಾಹರಣೆ : ಜ್ಞಾನಿಗಳು ಜಂಬಕೊಚ್ಚಿಕೊಳ್ಳುವುದಿಲ್ಲ.

ಸಮಾನಾರ್ಥಕ : ಆತ್ಮಪ್ರಶಂಸೆ, ಜಂಭಕೊಚ್ಚಿಕೊಳ್ಳುವಿಕೆ, ಬಡಾಯಿ

अपनी प्रशंसा स्वयं करने की क्रिया।

विद्वान लोग आत्मप्रशंसा नहीं करते।
आत्मप्रशंसा, आत्मश्लाघा, आत्मस्तुति, आस्फालन

Speaking of yourself in superlatives.

boast, boasting, jactitation, self-praise

ಅರ್ಥ : ಶೋಕಿಗಾಗಿ ತನ್ನ ಬಗ್ಗೆಯೇ ಬಹುವಾಗಿ ಹೇಳಿಕೊಳ್ಳುವುದು ಅಥವಾ ಸುಳ್ಳನ್ನು ಸತ್ಯವೆಂಬಂತೆ ವರ್ಣಿಸುವುದು

ಉದಾಹರಣೆ : ಮಹಾಭಾರತದ ಉತ್ತರಕುಮಾರ ಸದಾ ಹೆಂಗಳೆಯರೊಂದಿಗೆ ಜಂಭ ಕೊಚ್ಚುವುದನ್ನು ಮಾಡುತ್ತಿದ್ದನು.

ಸಮಾನಾರ್ಥಕ : ಜಂಭ ಕೊಚ್ಚುವುದು, ಬುರುಡೆ ಬಿಡುವುದು

शेखी से बहुत बढ़कर कही जाने वाली बात।

उनकी लंबी-लंबी डींगों से सभी परेशान रहते हैं।
अतिवाद, गप, गल्प, डींग

Speaking of yourself in superlatives.

boast, boasting, jactitation, self-praise