ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಟನ್ ಪದದ ಅರ್ಥ ಮತ್ತು ಉದಾಹರಣೆಗಳು.

ಬಟನ್   ನಾಮಪದ

ಅರ್ಥ : ಅಂಗಿ ಮೊದಲಾದ ಉಡುಪುಗಳನ್ನು ಬಿಚ್ಚಲು ಮತ್ತು ಹಾಕಿಕೊಳ್ಳಲು ಸಹಾಯಕವಾಗುವ ದುಂಡಾಕಾರದ ಸಣ್ಣ ವಸ್ತು

ಉದಾಹರಣೆ : ನನ್ನ ಅಂಗಿಯಲ್ಲಿ ಒಂದು ಗುಂಡಿ ಉದುರಿದೆ.

ಸಮಾನಾರ್ಥಕ : ಗುಂಡಿ

पहनने के कपड़ों में लगनेवाली चिपटी घुंडी।

आपके कुर्ते का एक बटन टूट गया है।
बटन, बुताम

A round fastener sewn to shirts and coats etc to fit through buttonholes.

button

ಅರ್ಥ : ಯಾವುದೇ ಯಂತ್ರ ಮುಂತಾದವುಗಳನ್ನು ಆರಂಭಿಸಲು ಮತ್ತು ಮುಕ್ತಾಯಗೊಳಿಸಲು ಆಯಾ ಯಂತ್ರಕ್ಕೆ ಸಂಚಾರವಾಗುತ್ತಿದ್ದ ಶಕ್ತಿಯನ್ನು ನಿಲುಗಡೆ ಮಾಡುವ ಮತ್ತು ಚಾಲನೆ ಮಾಡುವ ಗುಂಡಿ

ಉದಾಹರಣೆ : ಅವನು ನೀರಿನ ಮೆಷಿನನ್ನು ಚಾಲೂ ಮಾಡಲು ಗುಂಡಿ ಒತ್ತಿದ.

ಸಮಾನಾರ್ಥಕ : ಅದುಮು ಗುಂಡಿ, ಗುಂಡಿ, ಸ್ವಿಚ್

वह पेंच या कमानी,जिसके घुमाने,दबाने आदि से कोई काम होता है।

उसने मशीन चालू करने के लिए बटन दबाया।
बटन, स्विच

An electrical switch operated by pressing.

The elevator was operated by push buttons.
The push beside the bed operated a buzzer at the desk.
button, push, push button