ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಾನವನಿಂದ ನಿರ್ಮಿತವಾದ ಆ ಜಾಗದಲ್ಲಿ ಮಾರಾಟಮಾಡುವಂತಹ ವಸ್ತುಗಳು ಇರುತ್ತದೆ ಮತ್ತು ಮಾರಾಟಮಾಡಲಾಗುತ್ತದೆ ಅಥವಾ ಹಣವನ್ನು ಪಡೆದು ಯಾವುದಾದರು ಕೆಲವನ್ನು ಮಾಡಲಾಗುತ್ತದೆ
ಉದಾಹರಣೆ : ಈ ಮಾರುಕಟ್ಟೆಯಲ್ಲಿ ನನ್ನ ಹಣ್ಣಿನ ಅಂಗಡಿ ಇದೆ.
ಸಮಾನಾರ್ಥಕ : ಅಂಗಡಿ, ಆಪಣ, ಕಂಟುಗಾರವಸರ, ದಫ್ತರ್, ಪರಿಶೆ, ಪಸರ, ಮಂಡಿ, ಮಕನು, ಮಠಿಕಾ, ಮಳಿಗೆ, ಸಾಲುಸಂತಿ
वह मानव निर्मित स्थान जहाँ बिक्री की चीज़ें रहती और बिकती हैं या पैसा लेकर कोई काम किया जाता है।
A mercantile establishment for the retail sale of goods or services.
ಸ್ಥಾಪನೆ