ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರೇಕ್ಷಕ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರೇಕ್ಷಕ   ಗುಣವಾಚಕ

ಅರ್ಥ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಥವಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನ ಕಾರಣಕ್ಕೆ ಹೋಗುವಿಕೆಯ ಪ್ರಯಾಣಿಸುವವ

ಉದಾಹರಣೆ : ಒಬ್ಬ ಪ್ರವಾಸಿಯು ನಮ್ಮ ದೇಶವನ್ನು ನೋಡಲು ತನ್ನ ಕುಟುಂಬ ಸಮೇತ ಬಂದಿದ್ದಾನೆ.

ಸಮಾನಾರ್ಥಕ : ಪ್ರವಾಸಿ, ಪ್ರವಾಸಿಯಾದ, ಪ್ರವಾಸಿಯಾದಂತ, ಪ್ರವಾಸಿಯಾದಂತಹ, ಪ್ರೇಕ್ಷಕನಾದ, ಪ್ರೇಕ್ಷಕನಾದಂತ, ಪ್ರೇಕ್ಷಕನಾದಂತಹ

परदेश में जाकर बसने या रहनेवाला।

कुछ प्रवासी लोग अपने देश तथा परिवार से मिलने के लिए तड़पते हैं।
अप्रवासी, आप्रवासी, प्रवासी, प्रोषित

Habitually moving from place to place especially in search of seasonal work.

Appalled by the social conditions of migrant life.
Migratory workers.
migrant, migratory

ಅರ್ಥ : ನೋಡುವವ ಅಥವಾ ನೋಡುವಂತಹವ

ಉದಾಹರಣೆ : ಸ್ಟೇಡಿಯಂ ದರ್ಶಕ ಜನರ ದಟ್ಟಣೆಯಿಂದ ಕಿಕ್ಕಿರಿದು ಹೋಗಿದೆ.

ಸಮಾನಾರ್ಥಕ : ದರ್ಶಕ, ನೋಡುವವ, ವೀಕ್ಷಕ

देखने वाला।

स्टेडियम दर्शक जनों की भीड़ से खचाखच भरी है।
अवलोकक, दर्शक, द्रष्टा, नाज़िर, नाजिर, प्रेक्षक