ಅರ್ಥ : ಯಾವುದೇ ಪಾಪ ಕಾರ್ಯಗಳನ್ನು ಮಾಡಿದರೆ ಆ ದೋಷದಿಂದ ಮುಕ್ತಿ ಪಡೆಯಲು ಧಾರ್ಮಿಕ ಅಥವಾ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ
ಉದಾಹರಣೆ :
ಹಿಂದೂ ಸಂಪ್ರದಾಯದ ಜನರು ಪಾಪದ ಪ್ರಾಯಶ್ಚಿತಕ್ಕಾಗಿ ತೀರ್ಥಕ್ಷೇತ್ರಗಳ ದರ್ಶನ, ದಾನ-ಧರ್ಮಗಳನ್ನು ಮಾಡುತ್ತಾರೆ.
ಸಮಾನಾರ್ಥಕ : ಪ್ರಾಯಶ್ಚಿತ್ತ