ಅರ್ಥ : ಬಾಲ್ಯಾವಸ್ಥೆ ಮತ್ತು ವೃದ್ಧಾವಸ್ಥೆಯ ನಡುವಿನ ಅವಸ್ಥೆಸ್ಥಿತಿ ಅಥವಾ ತರುಣನಾಗುವ ಸ್ಥಿತಿಅವಸ್ಥೆ
ಉದಾಹರಣೆ :
ಮನೋಹರನ ತಾರುಣ್ಯಾವಸ್ಥೆ ಮೀರುತ್ತಿದೆ.
ಸಮಾನಾರ್ಥಕ : ತರುಣ, ತಾರುಣ್ಯ, ತಾರುಣ್ಯಾವಸ್ಥೆ, ಪ್ರಾಯದ ಸಮಯ, ಯೌವನ, ಯೌವನಾವಸ್ಥೆ
ಅರ್ಥ : ಯಾರಲ್ಲಿ ಯೌವನದ ಲಕ್ಷಣ ಬಂದಿರುವುದೋ (ಹುಡುಗಿ)
ಉದಾಹರಣೆ :
ಪ್ರಾಯಕ್ಕೆ ಬಂದ ಹುಡುಗಿಗೆ ಯೋಗ್ಯವಾದ ವರನನ್ನು ಹುಡುಕುತ್ತಿದ್ದಾರೆ.
ಸಮಾನಾರ್ಥಕ : ತಾರುಣ್ಯದ, ಮದುವೆ ವಯಸ್ಸಿನ