ಅರ್ಥ : ಯಾವುದಾದರು ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಪೂರ್ಣ ಅಂಕದಲ್ಲಿ ಪ್ರಾಪ್ತಿಯಾದ ಅಂಕ
ಉದಾಹರಣೆ :
ಹಿಂದಿಯಲ್ಲಿ ನನಗೆ ಪ್ರಾಪ್ತಿಯಾದ ಅಂಕ ಎಪತ್ತು ಪ್ರತಿಶತ.
ಸಮಾನಾರ್ಥಕ : ಗಳಿಸಿದ ಅಂಕ, ಗಳಿಸಿದ-ಅಂಕ, ದೊರೆತ ಅಂಕ, ದೊರೆತ-ಅಂಕ, ಪಡೆದ ಅಂಕ, ಪಡೆದ-ಅಂಕ, ಪ್ರಾಪ್ತಿಯಾದ-ಅಂಕ, ಸಿಕ್ಕ ಅಂಕ, ಸಿಕ್ಕ-ಅಂಕ
ಅರ್ಥ : ಯಾವುದಾದರು ಸ್ಪರ್ಥೆಯಲ್ಲಿ ಆಟಗಾರ ಅಥವಾ ಗುಂಪಿಗೆ ದೊರೆಯುವಂತಹ ಅಂಕ
ಉದಾಹರಣೆ :
ಇಂದಿನ ಕ್ರಿಕೆಟ್ ಪಂದ್ಯದ ಪ್ರಾಪ್ತಿಯಾದ ಅಂಕ ಎಷ್ಟು.
ಸಮಾನಾರ್ಥಕ : ದೊರೆತ ಅಂಕ, ದೊರೆತ-ಅಂಕ, ದೊರೆತಅಂಕ, ಪ್ರಾಪ್ತಿಯಾದ-ಅಂಕ, ಪ್ರಾಪ್ತಿಯಾದಅಂಕ, ಸಿಕ್ಕ ಅಂಕ, ಸಿಕ್ಕ-ಅಂಕ, ಸಿಕ್ಕಅಂಕ