ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಧ್ಯಾಪಕರು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವಿಶ್ವವಿದ್ಯಾನಿಲಯ, ಪದವಿ ಕಾಲೇಜುಗಳಲ್ಲಿ ಬೋಧಿಸುವ ಉನ್ನತ ಅಧ್ಯಾಪಕ

ಉದಾಹರಣೆ : ಪ್ರಾಧ್ಯಾಪಕರು ದೇಶದ ಯುವ ಪೀಳಿಗೆಯವರನ್ನು ಒಳ್ಳೆಯ ದಿಕ್ಕಿನಲ್ಲಿ ನಡೆಯುವುದನ್ನು ತಿಳಿಸಿಕೊಡುತ್ತಾರೆ.

ಸಮಾನಾರ್ಥಕ : ಪ್ರೊಫೆಸರ್

विशेषतः वह अध्यापक जो किसी महाविद्यालय या विश्वविद्यालय आदि में पढ़ाता हो।

प्राध्यापक ही देश की युवा पीढ़ी को सही दिशा प्रदान करता है।
अकैडमिक, एकडेमिक, ऐकडमिक, ऐकडेमिक, प्राध्यापक, प्रोफ़ेसर, प्रोफेसर

Someone who is a member of the faculty at a college or university.

prof, professor