ಅರ್ಥ : ಪ್ರಸೂತಿಯಾಗುವಂತಹ ಸಮಯ
ಉದಾಹರಣೆ :
ಪ್ರಸೂತಿಕಾಲದಲ್ಲಿ ಮಹಿಳೆಯರಿಗೆ ತುಂಬಾ ನೋವು ಉಂಟಾಗುತ್ತದೆ.
ಸಮಾನಾರ್ಥಕ : ಜನ್ಮ ಕಾಲ, ಜನ್ಮ ಸಮಯ, ಜನ್ಮ-ಕಾಲ, ಜನ್ಮ-ಸಮಯ, ಜನ್ಮಕಾಲ, ಜನ್ಮಸಮಯ, ಪ್ರಸೂತಿ ಸಮಯ, ಪ್ರಸೂತಿ-ಕಾಲ, ಪ್ರಸೂತಿ-ಸಮಯ, ಪ್ರಸೂತಿಕಾಲ, ಪ್ರಸೂತಿಸಮಯ, ಹೆರಿಗೆ ಕಾಲ, ಹೆರಿಗೆ ಸಮಯ, ಹೆರಿಗೆ-ಕಾಲ, ಹೆರಿಗೆ-ಸಮಯ, ಹೆರಿಗೆಕಾಲ, ಹೆರಿಗೆಸಮಯ