ಅರ್ಥ : (ಗರ್ಭಣಿ ಮಹಿಳೆ) ಯಾವ ಒಬ್ಬ ಮಹಿಳೆಗೆ ದಿನ ತುಂಬಿರುವುದೋ ಅಥವಾ ಮಗುವಿಗೆ ಜನ್ಮ ನೀಡುವ ಸಮಯಕ್ಕೆ ಬಂದಿರುವುದೋ
ಉದಾಹರಣೆ :
ಪ್ರಸವ ಪೂರ್ವ ಮಹಿಳೆಯು ಪ್ರಸವ ವೇದನೆಯಿಂದ ಕೂಗಾಡುತ್ತಿದ್ದಾಳೆ.
ಸಮಾನಾರ್ಥಕ : ಪ್ರಸವ ಪೂರ್ವ ಮಹಿಳೆ, ಪ್ರಸವ ಪೂರ್ವ ಮಹಿಳೆಯಾದಂತ, ಪ್ರಸವ ಪೂರ್ವ ಮಹಿಳೆಯಾದಂತಹ, ಪ್ರಸವ- ಪೂರ್ವ-ಮಹಿಳೆ, ಪ್ರಸವ-ಪೂರ್ವ-ಮಹಿಳೆಯಾದ