ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರವೇಶ ದ್ವಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮರದ ನಾಲ್ಕು ಚೌಕಟ್ಟಿಗೆ ಬಾಗಿಲನ್ನು ನಿಲ್ಲಿಸಲಾಗುತ್ತದೆ

ಉದಾಹರಣೆ : ಮರಗೆಲಸದವಬಿಡಿಗನು ಚೌಕಟ್ಟಿನಲ್ಲಿ ಬಾಗಿಲನ್ನು ಹಾಕುತ್ತಿದ್ದಾನೆ.

ಸಮಾನಾರ್ಥಕ : ಕದ, ಬಾಗಿಲು

चार लकड़ियों का वह ढाँचा जिसमें किवाड़ लगे होते हैं।

बढ़ई चौखट में किवाड़ लगा रहा है।
चौकठ, चौखट, दरवाज़ा, दरवाजा

The enclosing frame around a door or window opening.

The casings had rotted away and had to be replaced.
case, casing

ಅರ್ಥ : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು

ಉದಾಹರಣೆ : ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.

ಸಮಾನಾರ್ಥಕ : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ

वह द्वार जिससे होकर किसी जगह, घर आदि में प्रवेश किया जाए।

वह प्रवेश द्वार पर खड़ा होकर आगंतुकों का स्वागत कर रहा था।
प्रवेश द्वार, प्रवेश मार्ग, प्रवेश-द्वार, प्रवेश-मार्ग, प्रवेशद्वार

An entrance that can be closed by a gate.

gateway

ಅರ್ಥ : ಪ್ರಮುಖ ಸ್ಥಾನದಿಂದ ಯಾವುದೇ ನಗರ ಮೊದಲಾದವುಗಳಿಗೆ ಹೋಗುವ ಮಾರ್ಗ ಆರಂಭವಾಗುತ್ತದೆ

ಉದಾಹರಣೆ : ರಾಯಪುರದ ಪ್ರವೇಶ ದ್ವಾರದಲ್ಲಿ ಬಸ್ಸು ಕೆಟ್ಟು ನಿಂತಿತು.

ಸಮಾನಾರ್ಥಕ : ನಗರದ್ವಾರ

वह प्रमुख स्थान जहाँ से किसी नगर आदि में जाने का मार्ग आरंभ होता है।

रायपुर नाके पर बस खराब हो गई।
नाका

A place (as at a frontier) where travellers are stopped for inspection and clearance.

checkpoint

ಅರ್ಥ : ಯಾವುದಾದರು ರಸ್ತೆಯ ತುದಿಯಿಂದ ಜನರು ಇನ್ನೊಂದು ಕಡೆಗೆ ಹೋಗುತ್ತಾರೆ ಅಥವಾ ಬರುತ್ತಾರೆ

ಉದಾಹರಣೆ : ನಗರದ್ವಾರ ಬರುತ್ತಿದ್ದ ಹಾಗೆಯೇ ನನಗೆ ಮಹೇಶ ಸಿಕ್ಕನು.

ಸಮಾನಾರ್ಥಕ : ನಗರದ್ವಾರ

किसी रास्ते आदि का वह छोर जिससे होकर लोग किसी ओर जाते या मुड़ते हैं।

नाके पर मुड़ते ही मुझे महेश मिल गया।
नाका, मुहाना

The intersection of two streets.

Standing on the corner watching all the girls go by.
corner, street corner, turning point

ಅರ್ಥ : ನಾಲ್ಕು ಬೀದಿಗಳು ಕೂಡುವ ಸ್ಥಳ

ಉದಾಹರಣೆ : ನಾಲ್ಕು ಬೀದಿಗಳು ಕೂಡುವ ನಗರದ್ವಾರದಲ್ಲಿ ಹುಡುಗ ನಿಂತಿದ್ದ.

ಸಮಾನಾರ್ಥಕ : ದಾರಿಯ ಮೂಲೆ, ನಗರದ್ವಾರ, ರಸ್ತೆಯ ಮೂಲೆ

मकान,गली अथवा मार्ग पर आगे की ओर निकला हुआ कोना।

चौराहे के नुक्कड़ पर खड़ा लड़का ट्रक की चपेत में आ गया।
नाका, नुक्कड़, नुक्कड़

The intersection of two streets.

Standing on the corner watching all the girls go by.
corner, street corner, turning point