ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರವಾಸೀಭವನ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರವಾಸೀಭವನ   ನಾಮಪದ

ಅರ್ಥ : ಪ್ರವಾಸಿಗಳು ಉಳಿದುಕೊಳ್ಳುವ ಸ್ಥಳ

ಉದಾಹರಣೆ : ಕೇದಾರನಾಥಕ್ಕೆ ಹೋಗುವಾಗ ನಾವು ಒಂದು ಪ್ರವಾಸೀಭವನದಲ್ಲಿ ಉಳಿದುಕೊಂಡಿದ್ದೆವು.

ಸಮಾನಾರ್ಥಕ : ಛತ್ರ, ಪಥಿಕಗೃಹ, ಪ್ರವಾಸಿ ಮಂದಿರ

यात्रियों के ठहरने का स्थान।

केदारनाथ जाते समय हमने एक सराय में विश्राम किया था।
जनाश्रय, पथिकालय, पथिकाश्रय, पांथशाला, मुसाफ़िर ख़ाना, मुसाफिरखाना, लाज, लॉज, सराय

A hotel providing overnight lodging for travelers.

auberge, hostel, hostelry, inn, lodge