ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಯೋಗಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಯೋಗಾಲಯ   ನಾಮಪದ

ಅರ್ಥ : ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವವಿಜ್ಞಾನ ಮತ್ತಿತ್ತರೆ ಯಾವುದೇ ವಿಜ್ಞಾನಗಳಲ್ಲಿನ ಸಿದ್ಧಾಂತಗಳನ್ನು ಪ್ರಯೋಗಿಕವಾಗಿ ಭೌತಿಕ ಸ್ವರೂಪದಲ್ಲಿ ಅನ್ವಯಿಸಿ ಮಾಡಿನೋಡುವ ಕ್ರೀಯೆಗೋಸ್ಕರ ಸಜ್ಜುಗೊಳಿಸಿದ ಕೊಠಡಿ

ಉದಾಹರಣೆ : ನಮ್ಮ ಶಾಲೆಯಲ್ಲಿ ಹಲವಾರು ಪ್ರಯೋಗಾಲಯವಿದ್ದು ಅಲ್ಲಿ ಪ್ರತಿದಿನ ಏನನ್ನಾದರು ಪ್ರಯೋಗ ಮಾಡುತ್ತಾ ಇರುವರು

वह स्थान जहाँ पर किसी विषय का विशेषतः वैज्ञानिक प्रयोग या जाँच होती है।

हमारे विद्यालय में कई प्रयोगशालाएँ हैं जहाँ प्रतिदिन कुछ न कुछ प्रयोग चलते रहते हैं।
प्रयोगशाला, लेबोरेटरी, लैब, लैबोरेटरी

A workplace for the conduct of scientific research.

lab, laboratory, research lab, research laboratory, science lab, science laboratory