ಅರ್ಥ : ಯಾರು ಅಪೇಕ್ಷೆಗಿಂತ ಅಧಿಕ ಬಲವನ್ನು ಹೊಂದಿರುತ್ತಾರೋ ಅಥವಾ ಬಲದಲ್ಲಿ ಯಾರಿಗೂ ಕಡಿಮೆ ಇಲ್ಲವೋ
ಉದಾಹರಣೆ :
ಈ ತಂಡದ ಆಟಗಾರರು ತುಂಬಾ ಪ್ರಬಲರಾಗಿದ್ದಾರೆ.
ಸಮಾನಾರ್ಥಕ : ಪ್ರಬಲವಾದ, ಪ್ರಬಲವಾದಂತಹ
ಅರ್ಥ : ಹೆಚ್ಚು ಬಲಶಾಲಿಯಾಗಿರುವುದು
ಉದಾಹರಣೆ :
ಪ್ರಬಲವಾದ ಮಳೆಬಿದ್ದ ಕಾರಣ ನೂರಾರು ಮರಗಳು ಹುರುಳಿವೆ.
ಸಮಾನಾರ್ಥಕ : ಪ್ರಬಲವಾದ, ಪ್ರಬಲವಾದಂತಹ