ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತ್ಯಾಮ್ಲ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತ್ಯಾಮ್ಲ   ನಾಮಪದ

ಅರ್ಥ : ಆಮ್ಲಗಳೊಂದಿಗೆ ವರ್ತಿಸಿ ಲವಣವನ್ನೂ ನೀರನ್ನೂ ಉತ್ಪತ್ತಿ ಮಾಡುವ ಸ್ವಭಾವಸಿದ್ದ ರಾಸಾಯನಿಕ ಗುಣವುಳ್ಳ ಸಂಯುಕ್ತ

ಉದಾಹರಣೆ : ರಾಸಾಯನಿಕ ವಿಜ್ಞಾನದಲ್ಲಿ ಪ್ರತ್ಯಾಮ್ಲದ ಪ್ರಯೋಗ ನಡೆಯುತ್ತದೆ.

पानी में घुलनशील यौगिक पदार्थ जो लिटमस को नीला कर देता है और अम्ल के साथ क्रिया करके लवण और जल बनाता है।

रासायनिक प्रयोगशाला में क्षार का उपयोग प्रयोग करने में किया जाता है।
क्षार, खार

Any of various water-soluble compounds capable of turning litmus blue and reacting with an acid to form a salt and water.

Bases include oxides and hydroxides of metals and ammonia.
alkali, base