ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಕಾರ   ನಾಮಪದ

ಅರ್ಥ : ಯಾರಿಂದಲಾದರೂ ಯಾವುದರಿಂದಲಾದರೂ ಆದ ಅನ್ಯಾಯ ಅಥವಾ ಮೋಸಕ್ಕೆ ಪ್ರತಿಯಾಗಿ ಸಮಯ ಕಾದು ಅಂತಹದೇ ಮೋಸ ಅಥವಾ ಅನ್ಯಾಯವನ್ನು ಈ ಮುಂಚೆ ಮಾಡಿದವರಿಗೇ ಮಾಡುವುದು

ಉದಾಹರಣೆ : ಅವನು ಪ್ರತಿಕಾರಕ್ಕಾಗಿ ಕಾಯುತ್ತಿದ್ದಾನೆ.

ಸಮಾನಾರ್ಥಕ : ಮುಯ್ಯಿ, ಸೇಡುತೀರಿಕೆ, ಹಗೆ ತೀರಿಸಿಕೊಳ್ಳುವಿಕೆ

किसी के कुछ अनिष्ट करने पर उसके साथ किया जानेवाला वैसा ही व्यवहार।

उसकी प्रतिशोध की योजना असफल रही।
इंतक़ाम, इंतकाम, इंतिक़ाम, इंतिकाम, इन्तक़ाम, इन्तकाम, इन्तिक़ाम, इन्तिकाम, प्रतिकार, प्रतिक्रिया, प्रतिशोध, बदला

Action taken in return for an injury or offense.

retaliation, revenge