ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕಟವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಕಟವಾದ   ಗುಣವಾಚಕ

ಅರ್ಥ : ಯಾವುದು ಎಲ್ಲರ ಮುಂದಿದೆಯೋ ಅಥವಾ ಎಲ್ಲರ ಮುಂದೆ ಬರುವಂತಹ

ಉದಾಹರಣೆ : ಯಾವಾಗ ಮಾತು ಪ್ರಕಟವಾಯಿತೋ ಆಗ ಹೆದರುವುದೇಕೆ.

ಸಮಾನಾರ್ಥಕ : ಪ್ರಕಟವಾದಂತ, ಪ್ರಕಟವಾದಂತಹ, ಬಹಿರಂಗವಾದ, ಬಹಿರಂಗವಾದಂತ, ಬಹಿರಂಗವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಹೊರಬಿದ್ದ, ಹೊರಬಿದ್ದಂತ, ಹೊರಬಿದ್ದಂತಹ

जो सबके सामने हो या सामने आया हुआ।

जब बात प्रकट हो ही गई तो अब क्या डरना।
आविर्भूत, उघाड़ी, उजागर, प्रकट, प्रगट, प्रस्फुट, प्रस्फुटित, रोशन

Open to or in view of all.

An open protest.
An open letter to the editor.
open

ಅರ್ಥ : ಪ್ರಕಾಶನಗೊಳಿಸಲು ಯೋಗ್ಯವಾದ ಅಥವಾ ಪ್ರಕಟವಾಗುವಂತಹ

ಉದಾಹರಣೆ : ಅವರ ಮೂರು ಪ್ರಕಾಶಗೊಂಡಂತಹ ರಚನೆಗಳು ಪ್ರೆಸ್ಸಿನಲ್ಲಿವೆ.

ಸಮಾನಾರ್ಥಕ : ಪ್ರಕಟವಾದಂತ, ಪ್ರಕಟವಾದಂತಹ, ಪ್ರಕಾಶನಗೊಂಡ, ಪ್ರಕಾಶನಗೊಂಡಂತ, ಪ್ರಕಾಶನಗೊಂಡಂತಹ, ಪ್ರಕಾಶನವಾದ, ಪ್ರಕಾಶನವಾದಂತ, ಪ್ರಕಾಶನವಾದಂತಹ

प्रकाशित करने योग्य या प्रकाशित होने वाला।

उनकी तीन प्रकाश्य रचनाएँ प्रेस में हैं।
प्रकाशनीय, प्रकाश्य

Suitable for publication.

publishable