ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೊಲೀಸ್ ಪೇದೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೊಲೀಸ್ ಪೇದೆ   ನಾಮಪದ

ಅರ್ಥ : ಪ್ರಜೆಗಳ ಜೀವ ಮತ್ತು ಹಣವನ್ನು ಕಾಪಾಡುವ ಪೇದೆ ಅಥವಾ ಅಧಿಕಾರಿ

ಉದಾಹರಣೆ : ಪೇದೆ ಓಡಿ ಹೋಗಿ ಒಬ್ಬ ಕಳ್ಳನನ್ನು ಹಿಡಿದ

ಸಮಾನಾರ್ಥಕ : ಪೇದೆ, ಪೊಲೀಸ್ ಕಾನ್ ಸ್ಟೇಬಲ್ಲು

प्रजा की जान और माल की रक्षा करने वाला सिपाही या अफसर।

सिपाही ने दौड़कर एक चोर को पकड़ लिया।
आरक्षक, आरक्षिक, आरक्षी, जवाँ, जवां, जवान, पुलिस, पुलिसकर्मी, पुलिसवाला, सिपाही

A member of a police force.

It was an accident, officer.
officer, police officer, policeman

ಅರ್ಥ : ಪೊಲೀಸ್ ವಿಭಾಗದ ಕೆಳದರ್ಜೆಯ ಸಿಪಾಯಿ

ಉದಾಹರಣೆ : ಒಬ್ಬ ಮಹಿಳಾ ಪೊಲೀಸ್ ಪೇದೆಯು ಅವರಿಗೆ ಸಹಾಯ ಮಾಡಿದರು.

ಸಮಾನಾರ್ಥಕ : ಕಾನ್ಸ್ ಟೆಬಲ್, ಪೇದೆ