ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೊರಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೊರಕೆ   ನಾಮಪದ

ಅರ್ಥ : ಉದ್ದವಾದ ಕಡ್ಡಿ ಅಥವಾ ಎಲೆಯಿಂದ ಮಾಡಿರುವಂತಹ ಉಪಕರಣ ಅದರಿಂದ ಭೂಮಿ ಅಥವಾ ನೆಲವನ್ನು ಗುಡಿಸುತ್ತಾರೆ ಅಥವಾ ಸ್ವಚ್ಚ ಮಾಡುತ್ತಾರೆ

ಉದಾಹರಣೆ : ಅವಳು ಕಸಪೊರಕೆಯಿಂದ ಮನೆಯನ್ನು ಸ್ವಚ್ಚಮಾಡುತ್ತಿದ್ದಾರೆ.

ಸಮಾನಾರ್ಥಕ : ಕಸಪೊರಕೆ, ಕಸಬೊರಕೆ, ಬರಲು, ಬರ್ಲು, ಹಿಡಿ

लंबी सींकों या रेशों आदि का बना हुआ वह उपकरण जिससे ज़मीन या फर्श झाड़ते या साफ करते हैं।

वह झाड़ू से घर साफ कर रही है।
कूँचा, कूचा, जारोब, झाड़ू, बढ़नी, बहारी, बहुकरी, बुहारी, बौहारी, सोनी, सोरनी, सोवणी, सोहनी

A cleaning implement for sweeping. Bundle of straws or twigs attached to a long handle.

broom