ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೇಟೆಯಲ್ಲಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ಪೇಟೆಯಲ್ಲಿರುವ   ಗುಣವಾಚಕ

ಅರ್ಥ : ಪೇಟೆ ಅಥವಾ ಬಜಾರಕ್ಕೆ ಸಂಬಂಧಿಸಿದ ಪದ

ಉದಾಹರಣೆ : ಪೇಟೆಯ ಊಟವು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ.

ಸಮಾನಾರ್ಥಕ : ಪೇಟೆಯ, ಪೇಟೆಯಂತ, ಪೇಟೆಯಂತಹ, ಪೇಟೆಯಲ್ಲಿರುವಂತ, ಪೇಟೆಯಲ್ಲಿರುವಂತಹ, ಬಜಾರಿನ, ಬಜಾರಿನಂತ, ಬಜಾರಿನಂತಹ

बाज़ार-संबंधी।

बाज़ारू खाना शरीर के लिए नुकसानदायक हो सकता है।
बज़ारू, बजारी, बजारू, बाज़ारी, बाज़ारू, बाजारी, बाजारू