ಅರ್ಥ : ಭೂಮಿಯ ಸುತ್ತಾ ಸುತ್ತುವ ಒಂದು ಗ್ರಹ
ಉದಾಹರಣೆ :
ಚಂದ್ರನು ಸೂರ್ಯನ ಬೆಳಕಿನಿಂದ ಪ್ರಕಾಶಮಾನವಾಗಿ ಕಾಣುವನು.
ಸಮಾನಾರ್ಥಕ : ಅಂಬುಜಾರಿ, ಅಧಚಂದ್ರ, ಅಬ್ಜವೃರಿಚ, ಅಮೃತಕಿರಣ ರಶ್ಮಿ ಅರೆವೆರೆ ಆಕಾಶಚಮಸ, ಅರ್ಣವಜಾತ, ಇಂದು ಉಡುಪ, ಋಕ್ಷನಾಥ, ಕಂಜವೃರಿ, ಕುರಂಗ, ಕುರುಂಗಧರ, ಕೌಶಿಕ, ಕ್ಷಪಾಕಾರ, ಕ್ಷಪಾನಾಥ, ಕ್ಷೀರೋ ದಧಿತನಯ, ಖಂಡತಿಶಿ, ಚಂದಕ್ಕಿಮಾಮ, ಚಂದಮಾಮ, ಚಂದಿರ, ಚಂದ್ರ ಶಶಿ, ಚೆಂದಮಾಮ, ಛಾಮಮೃಗಧರಮ ಛಾಯಾಂಗ, ತಮೋಘ್ನ, ತರುಣಶಶಿ, ತಾರಾಧಿಪತಿ ತಾರೆಗಳ ಪ್ರಭು, ತಿಂಗಳ, ಧ್ವಾಂತರಿ, ನೇತ್ರಯೋನಿ, ಫಾಲಚಂದ್ರ, ಮದುರ, ರಾಕೇಂದು, ರಾತ್ರೀಶ್ವರ, ರೋಹಿಣಿಪತಿ, ಶ್ವೇತವಾಹನ, ಸುಧಾಂಶು, ಸುಧಾಕರ, ಸುಧಾಸುತಿ, ಸುವನ, ಸೈಂದವ, ಸೈಂಧವ, ಸೋಮ, ಸೌಮ್ಯಕರ
ಅರ್ಥ : ಪೂರ್ಣಭಾಗ ಪ್ರಕಾಶಮಾನವಾಗಿ ಕಾಣುವ ಚಂದ್ರ ಮಂಡಲ ಬಹುಶ: ಹುಣ್ಣಿಮೆಯ ದಿನ ಚಂದ್ರ ತನ್ನ ಪೂರ್ಣ ಭಾಗವನ್ನು ಪ್ರಕಾಶಿಸುತ್ತಾನೆ
ಉದಾಹರಣೆ :
ಹುಣ್ಣಿಮೆ ಇರುವಾಗ ಹಾಲಿನಂತಹ ಬೆಳದಿಗಂಳು ಚಲ್ಲಿರುತ್ತದೆ.
ಸಮಾನಾರ್ಥಕ : ಪೂರ್ಣಚಂದ್ರಮ, ಪೂರ್ಣಿಮೆ, ಹುಣ್ಣಿಮೆ