ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುರಾಣ ಪದದ ಅರ್ಥ ಮತ್ತು ಉದಾಹರಣೆಗಳು.

ಪುರಾಣ   ನಾಮಪದ

ಅರ್ಥ : ಹಿಂದೂಗಳ ಹದಿನೆಂಟು ಆಖ್ಯಾನವರ್ಣನೆ ಅಥವಾ ಧರ್ಮಗ್ರಂಥದಲ್ಲಿ ಸೃಷ್ಠಿಯ ಉತ್ಪತ್ತಿ, ಲಯ ಮತ್ತು ಪ್ರಾಚೀನ ಋಷಿಗಳು ಮತ್ತು ರಾಜವಂಶ ಮೊದಲಾದವುಗಳ ವೃತ್ತಾಂತ ಮತ್ತು ದೇವ-ದೇವತೆಗಳ, ಪುಣ್ಯಕ್ಷೇತ್ರಗಳ ಮಹಾತ್ಮೆಗಳು ಇರುವಂತಹ

ಉದಾಹರಣೆ : ಪುರಾಣ ಹಿಂದೂಗಳ ಪ್ರಾಚೀನ ಧರ್ಮಗ್ರಂಥ.

हिंदुओं के वे अठारह धार्मिक आख्यान या धर्मग्रंथ जिनमें सृष्टि की उत्पत्ति,लय और प्राचीन ऋषियों तथा राजवंशों आदि के वृत्तांत और देवी-देवताओं,तीर्थों के माहात्म्य हैं।

पुराण हिन्दुओं के प्राचीन धर्मग्रंथ हैं।
पुराण

A body of 18 works written between the first and 11th centuries and incorporating legends and speculative histories of the universe and myths and customary observances.

purana

ಅರ್ಥ : ಸಾಮಾನ್ಯವಾಗಿ ಅತಿಮಾನುಷ ಅಥವಾ ಕಲ್ಪಿತ ವ್ಯಕ್ತಿಗಳು, ಮೊದಲಾದವರನ್ನು ಪ್ರಾಕೃತಿಯ ಅಥವಾ ಸಾಮಾಜಿಕ ವಿದ್ಯಮಾನಗಳು ಮೊದಲಾದವುಗಳ ವಿಷಯದಲ್ಲಿ ಜನಸಾಮಾನ್ಯರ ಭಾವನೆಗಳನ್ನೂ ಒಳಗೊಂಡ ಸಾಂಪ್ರದಾಯಿಕ ಕತೆ

ಉದಾಹರಣೆ : ಒಬ್ಬ ಪುರಾಣ ಹೇಳುವುದರಲ್ಲಿ ತುಂಬಾ ಆಸಕ್ತನಾಗಿದ್ದ

ಸಮಾನಾರ್ಥಕ : ಕಥನ

वह पारंपरिक कहानी जिसे इतिहास में भी जगह मिली हो।

वह मिथक पढ़ने में रुचि लेता है।
मिथक

A traditional story accepted as history. Serves to explain the world view of a people.

myth

ಅರ್ಥ : ದೊಡ್ಡ ಪುಸ್ತಕ

ಉದಾಹರಣೆ : ನನ್ನ ತಾತ ಬೆಳಗ್ಗೆ-ರಾತ್ರಿ ಪುರಾಣವನ್ನು ಓದುತ್ತಾರೆ.

ಸಮಾನಾರ್ಥಕ : ಕಂತೆ, ಕಾಗದದ ಕಟ್ಟು, ಕಾಗದದ-ಕಟ್ಟು, ದೊಡ್ಡ ಪುಸ್ತಕ, ದೊಡ್ಡ-ಪುಸ್ತಕ

बड़ी पुस्तक।

दादाजी हर सुबह-शाम पोथा पढ़ते हैं।
पोथा

ಅರ್ಥ : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ

ಉದಾಹರಣೆ : ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.

ಸಮಾನಾರ್ಥಕ : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಮಾತು, ವೃತ್ತಾಂತ, ಸಂಗತಿ, ಸಣ್ಣಕತೆ, ಸುದ್ಧಿ, ಹೇಳಿಕೆ

मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।

मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।
अफसाना, अफ़साना, आख्यान, आख्यानक, कथा, कथा कृति, कथानक, कहानी, क़िस्सा, किस्सा, दास्तान, रवायत, रिवायत, स्टोरी