ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಡಿ ಪುಡಿಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಪುಡಿ ಪುಡಿಯಾಗು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತುವು ಒಡೆದು ಚೂರು ಚೂರಾಗಿ ಗುರುತೇ ಸಿಗದೇ ಹೋಗುವ ಪ್ರಕ್ರಿಯೆ

ಉದಾಹರಣೆ : ರೈಲು ಬಂದು ಅಪ್ಪಳಿಸದ ತಕ್ಷಣ ಲಾರಿಯೊಂದು ಚೂರು ಚೂರಾಯಿತು.

ಸಮಾನಾರ್ಥಕ : ಚೂರು ಚೂರಾಗು, ನುಚ್ಚುನೂರಾಗು

किसी वस्तु के ऐसे टुकड़े-टुकड़े हो जाना कि वह पहचान न आए।

ट्रेन की टक्कर से एक ट्रक के परखचे उड़ गए।
चकनाचूर होना, चूर-चूर होना, छिन्न-भिन्न होना, टुकड़े-टुकड़े होना, परखचे उड़ना, परखच्चे उड़ना

Break into many pieces.

The wine glass shattered.
shatter