ಅರ್ಥ : ಮಾತನಾಡಬಲ್ಲ ಕಪ್ಪು ಬಣ್ಣದ ಗುಬ್ಬಚ್ಚಿಗಿಂತ ಸ್ವಲ್ಪ ಗಾತ್ರದಲ್ಲಿ ದೊಡ್ಡದಾದ ಹಕ್ಕಿ
ಉದಾಹರಣೆ :
ಪಾರಿವಾಳವನ್ನು ಜನರು ತಮ್ಮ ಮನೆಯಲ್ಲಿ ಸಾಕುತ್ತಾರೆ
ಸಮಾನಾರ್ಥಕ : ಮೈನಾ
ಅರ್ಥ : ಗುಂಪಿನಲ್ಲಿ ಇರುವಂತಹ ಒಂದು ಮಧ್ಯದಲ್ಲಿರುವ ಪಕ್ಷಿ ಅದು ಪ್ರಾಯಶಃ ಮೈದಾನ ಅಥವಾ ಸೂರುಕಟ್ಟುಮಾಳಿಗೆ ಮುಂತಾದವುಗಳ ಮೇಲೆ ಧಾನ್ಯ, ಕಾಳು ತಿನ್ನುವಾಗ ಕಾಣಸಿಗುತ್ತದೆ
ಉದಾಹರಣೆ :
ಪ್ರಾಚೀನ ಕಾಲದಲ್ಲಿ ಪಾರಿವಾಳವು ಸಂದೇಶ ರವಾನಿಸುವ ಕೆಲಸವನ್ನು ಮಾಡುತ್ತಿತ್ತು.