ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾತಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಾತಕಿ   ನಾಮಪದ

ಅರ್ಥ : ಪಾಪ ಮಾಡುವವ ಅಥವಾ ಪಾಪ ಮಾಡುವ ವ್ಯಕ್ತಿ

ಉದಾಹರಣೆ : ಪಾಪಿಗಳ ಜೀವನವು ಅಶಾಂತಿಯಿಂದ ತುಂಬಿ ಹೋಗಿರುವುದು.

ಸಮಾನಾರ್ಥಕ : ನೀಚ, ಪತಿತ, ಪಾಪಕರ್ಮ, ಪಾಪಾತ್ಮಾ, ಪಾಪಿ, ಪಾಷ್ಮಾ

वह जो पाप करे या पाप करनेवाला व्यक्ति।

पापियों का जीवन अशांति से भरा होता है।
खबीस, नीच, पतित, पातकी, पापकर्मी, पापाचारी, पापात्मा, पापी, पाष्मा

A person who sins (without repenting).

evildoer, sinner

ಪಾತಕಿ   ಗುಣವಾಚಕ

ಅರ್ಥ : ಯಾವುದೋ ಒಂದು ಹೊಡೆದು ಹಾಕಲು ಯೋಗ್ಯವಾಗಿ ಇರುವುದು

ಉದಾಹರಣೆ : ನನ್ನ ದೃಷ್ಟಿಯಲ್ಲಿ ಪ್ರತಿಯೊಬ್ಬರು ರಾಷ್ಟ್ರದ್ರೋಹಿ ಪಾತಕಿಗಳೆ.

मार डालने योग्य।

मेरी दृष्टि में प्रत्येक राष्ट्रद्रोही वध्य है।
निपातनीय, बध्य, वध्य, हन्य

ಅರ್ಥ : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ

ಉದಾಹರಣೆ : ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.

ಸಮಾನಾರ್ಥಕ : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪತಿತ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಾತ್ಮ, ಪಾಪಿಗಳ, ಪಾಪಿಷ್ಟ

जो पाप करता हो या पाप करने वाला।

धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।
अघायु, अघी, अधम, अधर्मात्मा, अधर्मिष्ट, अधर्मी, अधार्मिक, अनाचारी, अपकृष्ट, अपत, अपति, अपमारगी, अपमार्गी, अपराधी, अयाज्य, अवद्य, अवर, अवरव्रत, इतर, कलुष, कुमार्गी, नीच, पतित, पातकी, पापकर्मा, पापकर्मी, पापाचारी, पापात्मा, पापी, पामर, पाष्मा, बीभत्स, मलिन, म्लेच्छ, वीभत्स, हीनव्रत

Having committed unrighteous acts.

A sinful person.
sinful, unholy, wicked

ಅರ್ಥ : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ

ಉದಾಹರಣೆ : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.

ಸಮಾನಾರ್ಥಕ : ದುರಾತ್ಮ, ಪಾಪಾತ್ಮ, ಪಾಪಿಷ್ಠ, ಮಹಾಪಾಪಿ

बहुत बड़ा पापी या महापाप करनेवाला।

वह महापापी है, हमेशा दुष्कर्मों में लिप्त रहता है।
पापाधम, पापिष्ठ, महानीच, महापापी