ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಕ ಪದದ ಅರ್ಥ ಮತ್ತು ಉದಾಹರಣೆಗಳು.

ಪಾಕ   ನಾಮಪದ

ಅರ್ಥ : ಬೇಯಿಸುವ ಅಥವಾ ಅಡುಗೆ ಮಾಡುವ ಕ್ರಿಯೆ

ಉದಾಹರಣೆ : ಅಮ್ಮನಿಗೆ ಅಡುಗೆ ಕೆಲಸದಿಂದ ಎಂದೂ ಬಿಡುವೆ ಸಿಗುವುದೇ ಇಲ್ಲ

ಸಮಾನಾರ್ಥಕ : ಅಡುಗೆ, ಅಡುಗೆ ಕೆಲಸ

भोजन आदि पकाने या बनाने की क्रिया।

माँ को रसोई से कभी फुरसत ही नहीं मिलती है।
पकाना, पाक, पाक कर्म, पाक कला, पाक क्रिया, पाककर्म, पाककला, पाकक्रिया, रँधाई, रसोई, रसोई कर्म

The act of preparing something (as food) by the application of heat.

Cooking can be a great art.
People are needed who have experience in cookery.
He left the preparation of meals to his wife.
cookery, cooking, preparation

ಅರ್ಥ : ಸಕ್ಕರೆ ಅಥವಾ ಬೆಲ್ಲವನ್ನು ಕುದಿಸಿ ತಯಾರಿಸುವ ಮಂದವಾದ ದ್ರವ ಅದರಲ್ಲಿ ಮಿಠಾಯಿಗಳನ್ನು ಮುಳುಗಿಸಲಾಗುತ್ತದೆ

ಉದಾಹರಣೆ : ಜಿಲೇಬಿಯನ್ನು ಮಾಡಿ ಅದನ್ನು ಶೀರದಲ್ಲಿ ಹಾಕುತ್ತಿದ್ದಾರೆ.

ಸಮಾನಾರ್ಥಕ : ಶೀರ, ಸಕ್ಕರೆಯ ಪಾಕ

चीनी आदि को पकाकर बनाया हुआ वह घोल जिसमें डुबाकर मिठाइयाँ रखी जाती हैं।

हलवाई जलेबियों को छानकर पाग में डालता जा रहा था।
चाशनी, पाक, पाग, शीरा, सिरप, सीरप

Sugar and water and sometimes corn syrup boiled together. Used as sweetening especially in drinks.

sugar syrup

ಅರ್ಥ : ಅಡಿಗೆ ಆಟದಲ್ಲಿ ತಯಾರಿಯಾದ ಖಾದ್ಯ ಪದಾರ್ಥ

ಉದಾಹರಣೆ : ಹುಡುಗಿಯು ಅಡಿಗೆಯನ್ನು ಬಡಿಸುತ್ತಿದ್ದಾಳೆ.

ಸಮಾನಾರ್ಥಕ : ಅಡಿಗೆ, ಅನ್ನ

रसोई खेल में झूठ-मूठ का या तैयार खाद्य पदार्थ।

लड़की रसोई परोस रही है।
चलो अब रसोई खाते हैं।
रसोई