ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡುಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಡುಗೆ   ನಾಮಪದ

ಅರ್ಥ : ಬೇಯಿಸುವ ಅಥವಾ ಅಡುಗೆ ಮಾಡುವ ಕ್ರಿಯೆ

ಉದಾಹರಣೆ : ಅಮ್ಮನಿಗೆ ಅಡುಗೆ ಕೆಲಸದಿಂದ ಎಂದೂ ಬಿಡುವೆ ಸಿಗುವುದೇ ಇಲ್ಲ

ಸಮಾನಾರ್ಥಕ : ಅಡುಗೆ ಕೆಲಸ, ಪಾಕ

भोजन आदि पकाने या बनाने की क्रिया।

माँ को रसोई से कभी फुरसत ही नहीं मिलती है।
पकाना, पाक, पाक कर्म, पाक कला, पाक क्रिया, पाककर्म, पाककला, पाकक्रिया, रँधाई, रसोई, रसोई कर्म

The act of preparing something (as food) by the application of heat.

Cooking can be a great art.
People are needed who have experience in cookery.
He left the preparation of meals to his wife.
cookery, cooking, preparation