ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಶ್ಚಾತಾಪಪಡು ಪದದ ಅರ್ಥ ಮತ್ತು ಉದಾಹರಣೆಗಳು.

ಪಶ್ಚಾತಾಪಪಡು   ಕ್ರಿಯಾಪದ

ಅರ್ಥ : ಯಾವುದಾದರೂ ಅನುಚಿತ ಕೆಲಸ ಮಾಡಿದ ನಂತರ ಅದರ ಬಗ್ಗೆ ಯೋಚಿಸಿ ವಿಷಾದಿಸುವುದು

ಉದಾಹರಣೆ : ಶ್ಯಾಮನು ರಾಮನನ್ನು ಕುರಿತ ತನ್ನ ನಡವಳಿಕೆಯ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾನೆ.

ಸಮಾನಾರ್ಥಕ : ಮರುಗು, ವ್ಯಸನಪಡು

अपने या किसी के द्वारा किये हुए किसी मूर्खतापूर्ण या अनुचित कार्य के संबंध में पीछे से मन में दुखी या खिन्न होना।

निर्दोष श्याम को डाँटने के बाद वह पछता रहा था।
अछताना-पछताना, अपसोसना, अफसोस करना, अफ़सोस करना, पछताना, पश्चाताप करना, माथा पीटना, सिर धुनना, सिर पीटना