ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೀಕ್ಷಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಪರೀಕ್ಷಿಸಿದ   ಗುಣವಾಚಕ

ಅರ್ಥ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ

ಉದಾಹರಣೆ : ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.

ಸಮಾನಾರ್ಥಕ : ಆಲೋಚಿಸಿದ, ವಿಚಾರ ಮಾಡಿದ

जिस पर विचार हुआ या किया गया हो।

यह मामला हमलोगों द्वारा विचारित है,अस्तु इस पर दुबारा विचार करने की कोई आवश्यकता नहीं।
अनुचिंतित, अनुचिन्तित, चिंतित, चिन्तित, विचारित, विचिंतित, विचिन्तित, विमर्शित, विलोकित, सोचा विचारा, सोचा समझा

ಅರ್ಥ : ಯಾವುದು ಅಪರೀಕ್ಷಿತವೋ ಅಥವಾ ಒರಹಚ್ಚಿನೋಡಿಲ್ಲವೋ

ಉದಾಹರಣೆ : ಅಪರೀಕ್ಷಿತ ವಸ್ತುಗಳನ್ನು ಉಪಯೋಗಿಸುವುದು ಸರಿಯಲ್ಲ.

ಸಮಾನಾರ್ಥಕ : ಅಪರೀಕ್ಷಿತ, ಅಪರೀಕ್ಷಿತವಾದ, ಅಪರೀಕ್ಷಿತವಾದಂತ, ಅಪರೀಕ್ಷಿತವಾದಂತಹ, ಒರಹಚ್ಚಿನೋಡದ, ಒರಹಚ್ಚಿನೋಡದಂತ, ಒರಹಚ್ಚಿನೋಡದಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ

जो जाँचा या परखा न गया हो।

अनजाँचे वस्तु को उपयोग में लाना उचित नहीं होगा।
अनजाँचा, अनपरखा, अपरीक्षित

Not yet proved or subjected to testing.

An untested drug.
Untested theory.
An untried procedure.
untested, untried

ಅರ್ಥ : ಯಾವುದನ್ನು ಪರೀಕ್ಷಿಸಲಾಗಿದೆಯೋ

ಉದಾಹರಣೆ : ಪರೀಕ್ಷಿಸಿದ ಉತ್ತರ-ಪುಸ್ತಕಗಳನ್ನು ಬೇರೆ ಇಡಿ.

ಸಮಾನಾರ್ಥಕ : ನೋಡಲ್ಪಟ್ಟ, ನೋಡಲ್ಪಟ್ಟಂತ, ನೋಡಲ್ಪಟ್ಟಂತಹ ಪರೀಕ್ಷೆ ಮಾಡಿದ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಲ್ಪಟ್ಟಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ, ಪರೀಕ್ಷೆ ಮಾಡಿದಂತ, ಪರೀಕ್ಷೆ ಮಾಡಿದಂತಹ

जो जाँचा गया हो।

जँची हुई उत्तर-पुस्तिकाओं को अलग रखो।
ईक्षित, जँचा, जँचा हुआ

Tested and proved to be reliable.

tested, time-tested, tried, tried and true