ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರದೇಶ ಪದದ ಅರ್ಥ ಮತ್ತು ಉದಾಹರಣೆಗಳು.

ಪರದೇಶ   ನಾಮಪದ

ಅರ್ಥ : ನಮ್ಮ ದೇಶವಲ್ಲದೆ ಬೇರೆಯದಾದ

ಉದಾಹರಣೆ : ಮೋಹನನು ವಿದೇಶದಲ್ಲಿ ನೌಕರಿ ಮಾಡುತ್ತಿದ್ದಾನೆ.

ಸಮಾನಾರ್ಥಕ : ವಿದೇಶ

अपने देश से भिन्न देश।

मोहन विदेश में नौकरी करता है।
दिसावर, देसावर, परदेश, परदेस, परराष्ट्र, विदेश, विलायत

ಅರ್ಥ : ತಮ್ಮ ಸ್ವಂತ ಹಳ್ಳಿ, ನಗರ, ಪ್ರಾಂತ್ಯ ಇತ್ಯಾದಿಗಳನ್ನು ಬಿಟ್ಟು ಬೇರ ಕಡೆ ಹೋಗುವುದು

ಉದಾಹರಣೆ : ನನ್ನ ತಂದೆ ಪರದೇಶಕ್ಕೆ ಹೋಗಿದ್ದಾರೆ.

ಸಮಾನಾರ್ಥಕ : ಹೊರದೇಶ

स्वयं के गाँव, नगर, प्रांत इत्यादि को छोड़कर अन्य जगह।

मेरे पिताजी परदेश गये थे।
परदेश

The piece of land on which something is located (or is to be located).

A good site for the school.
land site, site