ಅರ್ಥ : ಅಭಿನಯಿಸುವ ರಂಗಮಂಚದ ಹಿಂದಿನ ಭಾಗ ಅಥವಾ ಸ್ಥಾನವು ದರ್ಶಕರ ದೃಷ್ಟಿಯಿಂದ ಕಣ್ಮರೆಯಾಗಿರುತ್ತದೆ ಮತ್ತು ನಾಟಕದ ಉಪಯುಕ್ತವಾದ ವೇಷ ಭೂಷಣೆಗಳನ್ನು ಇಡಲಾಗುತ್ತದೆ.
ಉದಾಹರಣೆ :
ನಾಟಕದ ಹಿಂದಿನ ಪರದೆಯ ಹಿಂಭಾಗದಿಂದ ಚೀರಾಡುತ್ತಿರುವ ಶಬ್ಧ ಕೇಳಿ ಬರುತ್ತಿದೆ.
ಸಮಾನಾರ್ಥಕ : ನಟರ ಶೃಂಗಾರ ಕೋಣೆ, ನಾಟಕದ ವೇಷ ಧರಿಸುವ ಕೋಣೆ