ಅರ್ಥ : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.
ಸಮಾನಾರ್ಥಕ : ಅನ್ವೇಶಣೆ ಮಾಡು, ಶೋಧನೆ ಮಾಡು, ಹುಡುಕು
ಅರ್ಥ : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ
ಉದಾಹರಣೆ :
ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.
ಸಮಾನಾರ್ಥಕ : ಗುರುತಿಸು, ಪತ್ತೆ ಹಚ್ಚು