ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಪತ್ತು   ನಾಮಪದ

ಅರ್ಥ : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ

ಉದಾಹರಣೆ : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.

ಸಮಾನಾರ್ಥಕ : ಟಾರ್ಚು, ದೀಪ, ದೀವಟಿಗೆ, ಪಂಜು, ಬ್ಯಾಟರಿ

सेल आदि की सहायता से जलनेवाला एक छोटा उपकरण।

पिताजी रात को अपने सिरहाने टॉर्च रखकर सोते हैं।
टार्च, टॉर्च, दीपयष्टि, दीपिका

A small portable battery-powered electric lamp.

flashlight, torch

ಅರ್ಥ : ಹರಿದು ಹೋಗಿರುವ ಹಳೆ ಬಟ್ಟೆಯನ್ನು ಕೋಲಿಗೆ ಸುತ್ತಿ ಉರಿಯಲು ಮಾಡಿರುವ ವಸ್ತು

ಉದಾಹರಣೆ : ಈ ರಾತ್ರಿ ಪಂಜು ಉರಿಯುತ್ತಲಿತ್ತು.

ಸಮಾನಾರ್ಥಕ : ದೀವಟಿಗೆ, ಪಂಜು

फटे-पुराने कपड़ों को लपेटकर जलाने के लिए बनाई वस्तु।

पूरी रात पोत जलता रहा।
पोत