ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೀವಟಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ದೀವಟಿಗೆ   ನಾಮಪದ

ಅರ್ಥ : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ

ಉದಾಹರಣೆ : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.

ಸಮಾನಾರ್ಥಕ : ಟಾರ್ಚು, ದೀಪ, ಪಂಜು, ಪತ್ತು, ಬ್ಯಾಟರಿ

सेल आदि की सहायता से जलनेवाला एक छोटा उपकरण।

पिताजी रात को अपने सिरहाने टॉर्च रखकर सोते हैं।
टार्च, टॉर्च, दीपयष्टि, दीपिका

A small portable battery-powered electric lamp.

flashlight, torch

ಅರ್ಥ : ಹರಿದು ಹೋಗಿರುವ ಹಳೆ ಬಟ್ಟೆಯನ್ನು ಕೋಲಿಗೆ ಸುತ್ತಿ ಉರಿಯಲು ಮಾಡಿರುವ ವಸ್ತು

ಉದಾಹರಣೆ : ಈ ರಾತ್ರಿ ಪಂಜು ಉರಿಯುತ್ತಲಿತ್ತು.

ಸಮಾನಾರ್ಥಕ : ಪಂಜು, ಪತ್ತು

फटे-पुराने कपड़ों को लपेटकर जलाने के लिए बनाई वस्तु।

पूरी रात पोत जलता रहा।
पोत

ಅರ್ಥ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ಉದಾಹರಣೆ : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

ಸಮಾನಾರ್ಥಕ : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಿ, ದೀವಿಗೆ, ದ್ವೀಪ, ಬೊಂಬಾಳ

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

ಅರ್ಥ : ಕೋಲಿಗೆ ಚಿಂದಿ ಬಟ್ಟೆಯನ್ನು ಕಟ್ಟಿ ಎಣ್ಣೆಯಲ್ಲಿ ಅದ್ದಿ ಅದಕ್ಕೆ ಬಿಂಕಿ ಹಚ್ಚಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ

ಉದಾಹರಣೆ : ಕತ್ತಲೆಯ ಸಮಯದಲ್ಲಿ ಜನಜಂಗುಳಿಯಿಂದ ಮುಂದೆ ಸಾಗುತ್ತಿದ ಕೆಲವರ ಕೈಯಲ್ಲಿ ಪಂಜ್ಜಿತ್ತು

ಸಮಾನಾರ್ಥಕ : ಕೈದೀಪ, ಪಂಜು, ಹಿಲಾಲು

डंडे में चिथड़े लपेट कर बनाई हुई जलाने की बहुत मोटी बत्ती जिसे हाथ में लेकर चलते हैं।

रात के अंधेरे में भीड़ के आगे चल रहे कुछ व्यक्तियों के हाथ में मशालें थीं।
मशाल, मसाल, मसियार